ಆರಾಧನೇ ಆರಾಧನೇ

ಕನ್ನಡ

ಆರಾಧನೇ ಆರಾಧನೇ ಆರಾಧನೇ ಆರಾಧನೇ || 8 || ತಂದೆಯಾದ ದೇವರಿಗೆ ಆರಾಧನೆ ದೇವಪುತ್ರ ಕ್ರಿಸ್ತನಿಗೆ ಆರಾಧನೆ || ಪವಿತ್ರ ಆತ್ಮನಿಗೆ ಆರಾಧನೆ ತ್ರೈಯೇಕ ದೇವರಿಗೆ ಆರಾಧನೆ || ಆರಾಧನೇ ಆರಾಧನೇ ಆರಾಧನೇ ಆರಾಧನೇ || 8 || ಬೆಳಕಾಗಿ ಇರುವಾ ದೇವಾ ಆರಾಧನೆ ಮಾರ್ಗವ ತೋರಿದ ದೇವಾ ಆರಾಧನೆ ವಾಕ್ಯವಾಗಿ ಇರುವ ದೇವಾ ಆರಾಧನೆ ಜೀವವನ್ನು ಕೊಟ್ಟಿದ ದೇವಾ ಆರಾಧನೆ ಆರಾಧನೇ ಆರಾಧನೇ ಆರಾಧನೇ ಆರಾಧನೇ || 8 || ನನಗಾಗಿ ಬಂದ ದೇವಾ ಆರಾಧನೆ ನನ್ನಲ್ಲಿ ಇರುವ ದೇವಾ ಆರಾಧನೆ ನನ್ನ ಸಹಾಯಕ ಆರಾಧನೆ ನನ್ನ ಆಶ್ರಯವೇ ಆರಾಧನೆ ಆರಾಧನೇ ಆರಾಧನೇ ಆರಾಧನೇ ಆರಾಧನೇ || 8 ||