ಹಾಡುವೆ ನಲಿವೆ ಕೊಂಡಾಡುವೆ

ಕನ್ನಡ

ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ ಅಗ್ನಿಯ ದುರ್ಗ ನೀನೆ ಆದರಣ ಮಳೆ ನೀನೆ-2- ಇಕ್ಕಟ್ಟಲ್ಲಿ ಜೊತೆ ನೀನೆ ಕತ್ತಲಲ್ಲಿ ಬೆಳಕು ನೀನೆ-2- ಸ್ತೋತ್ರ  ಸ್ತೋತ್ರ ಸ್ತೋತ್ರ ಸ್ತೋತ್ರ  ಸ್ತೋತ್ರ ಸ್ತೋತ್ರ ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ ನೋವಿಗೂ ವೈದ್ಯ ನೀನೆ ನನ್ ಸ್ತುತಿಗೆ ಪಾತ್ರ ನೀನೆ-2- ಬಲವೆಲ್ಲ ನೀನೆ ಅಯ್ಯ ನನ್ ಇಷ್ಟವು ನೀನೆ ಅಯ್ಯ-2- ಸ್ತೋತ್ರ  ಸ್ತೋತ್ರ ಸ್ತೋತ್ರ ಸ್ತೋತ್ರ  ಸ್ತೋತ್ರ ಸ್ತೋತ್ರ ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ ಕಲ್ವಾರಿ ಶಿಲುಬೆಯಿಂದ ನನ್ ಶಾಪವೆಲ್ಲ ಮುರಿಯಿತಯ್ಯ-2- ಅಬ್ರಹಾಮ ಆಶೀರ್ವಾದವು ನನಗೆ ದೊರಕಿತಯ್ಯ-2- ಸ್ತೋತ್ರ  ಸ್ತೋತ್ರ ಸ್ತೋತ್ರ ಸ್ತೋತ್ರ  ಸ್ತೋತ್ರ ಸ್ತೋತ್ರ ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ ಯೇಸುವೆ ನಿನ್ ರಕ್ತದಿಂದ ನನ್ನ ನೀತಿವಂತನಾಗಿಸಿದೆ-2- ಪರಿಶುದ್ಧ ಆತ್ಮನೀಡಿ ನಿನ್ ಪ್ರೀತಿಯ ಸುರಿಸಿರುವೆ-2- ಸ್ತೋತ್ರ  ಸ್ತೋತ್ರ ಸ್ತೋತ್ರ ಸ್ತೋತ್ರ  ಸ್ತೋತ್ರ ಸ್ತೋತ್ರ ಹಾಡುವೆ ನಲಿವೆ ಕೊಂಡಾಡುವೆ ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ