ಕನ್ನಡ
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ
ಆರಾಧನೆಗೆ
ಯಜಮಾನ ನೀನೆ
ಆರಾಧನೆ ಅರಸನು ನೀನೆ
ಜೀವಿಸುವ ಕಾಲವೆಲ್ಲಾ
ನಿನ್ನನೆ ಆರಾಧಿಸುವೆ -2-
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ -2-
1.ಪರಿಶುದ್ಧ ದೇವರು ನೀನೆ ಪರಿಶುದ್ಧ ಆರಾಧನೆ
ಪರಲೊಕದ ತಂದೆ ನೀನೆ ಮಹಿಮೆಯ ಆರಾಧನೆ
ಮೊಣ ಕಾಲುರಿ ಕೈಗಳನ್ನೆತ್ತಿ
ನಿನ್ನನೆ ಆರಾಧಿಸುವೆ (2)
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ -2-
2. ಭಕ್ತರ ಸ್ತೋತ್ರಕ್ಕೆ ಯೋಗ್ಯನೆ
ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ
ಆರಾಧನೆ ಆರಾಧನೆ
ಧ್ವಜ ಪ್ರಾಯನೆ
ನೀನು ನನ್ನ ಇನಿಯನೆ ನಿನ್ನನೆ ಆರಾಧಿಸವೆ -2-
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ -2-
3.ನನಗಾಗಿ ಬಲಿಯಾದ ಯೇಸುವೆ
ದಿನವೆಲ್ಲ ಆರಾಧಿಸುವೆ
ಬೇಗನೆ ಬರಲಿರುವ ಯೇಸುವೆ
ಹರುಷದಿ ಆರಾದಿಸುವೆ
ಅಭಿಷೇಕಾತ್ಮನೆ
ಆತ್ಮ ಪ್ರಿಯನೆ
ನಿನ್ನನೆ ಆರಾಧಿಸುವೆ -2-
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ -2-
ಆರಾಧನೆಗೆ
ಯಜಮಾನ ನೀನೆ
ಆರಾಧನೆ ಅರಸನು ನೀನೆ
ಜೀವಿಸುವ ಕಾಲವೆಲ್ಲಾ
ನಿನ್ನನೆ ಆರಾಧಿಸುವೆ -2-
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ -2-