ಕನ್ನಡ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
ಯಾಕೋಬಿನ ದೇವರೆ ನಿನಗೆ ಆರಾಧನೆ
ತಂದೆ ಮಗನಿಗೆ ಪವಿತ್ರಾತ್ಮರಿಗೆ
ನಾ ಮಾಡುವೆ ಆರಾಧನೆ…
ಆರಾಧನೆ… ಆರಾಧನೆ… -4
1. ನಾನು ಸುಖವಾಗಿ ಬಾಳಬೇಕೆಂದು
ನನ್ನನ್ನು ಸೃಷ್ಟಿ ಮಾಡಿದೆ
ನಾನು ನಿನ್ನ ಸುತ್ತಿಸಬೇಕೆಂದು
ಹೆಸರಿಡಿದು ನೀ ಕರೆದೆ
ಕೃಪಾಪೂರ್ಣನೆ ಓ… ಕೃಪಾಪೂರ್ಣನೆ
ಉಸಿರಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ…
ಆರಾಧನೆ… ಆರಾಧನೆ…
2.ಹೃದಯದ ತುಂಬಾ
ನಿನ್ನ ಜ್ಞಾಪಕಾ
ಅದನ್ನು ಬಿಟ್ಟರೆ
ಬೇರೆನಿಲ್ಲಪ್ಪ
ಲೋಕವೆಲ್ಲಾ ಹುಡುಕಿ
ನಾ ಬಂದೆ
ಎಲ್ಲೂ ಸಿಗಲಿಲ್ಲ
ನಿನ್ನಂಥ ತಂದೆ
ಕರುಣಾಮಯನೇ ಓ… ಕರುಣಾಮಯನೆ
ಬದುಕಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ…
ಆರಾಧನೆ… ಆರಾಧನೆ…