ಕನ್ನಡ
ಅಭಿಷೇಕ ನನ್ ತಲೆ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ-2-
ಸಾರುವೆನು ಸುವಾರ್ತೆಯನ್ನು
ದೀನರಾದ ಎಲ್ಲರಿಗೂ-2-
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ-2-
1.ಹೃದಯದಲಿ ನೊಂದವರು
ಹೇರಳ ಹೇರಳವು-2-
ಗಾಯ ಕಟ್ಟುವೆ ದೇಶವೆಲ್ಲಾ
ಯೇಸುವಿನ್ ನಾಮದಲ್ಲಿ-2-
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
ಅಭಿಷೇಕ ನನ್ ತಲೆ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
ಬಿಡುಗಡೆಯು ದೊರಕಬೇಕು
ಸೆರೆಯಾದ ಸರ್ವರಿಗೂ -2-
ಬಂಧನಗಳ ಬಿಚ್ಚಬೇಕು
ಹೊಡೆದು ಹಾಕಬೇಕು -2-
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
ಅಭಿಷೇಕ ನನ್ ತಲೆ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
3.ಸ್ತುತಿಯ ವಸ್ತ್ರ ಧರಿಸ ಬೇಕು
ಜಜ್ಜಲ್ಪಟ್ಟ ಜನರಿಗೆ-2-
ದುಃಖಕ್ಕೆ ಪ್ರತಿಯಾಗಿ
ಆನಂದ ತೈಲಬೇಕು-2-
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
ಸಾರುವೆನು ಸುವಾರ್ತೆಯನ್ನು
ದೀನರಾದ ಎಲ್ಲರಿಗೂ-2-
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ-2-