ಆರಾಧನೆ ಯೇಸುವೆ – ಆರಾಧನೆ ನಾಯಕನೆ

ಕನ್ನಡ

ಆರಾಧನೆ ಯೇಸುವೆ – ಆರಾಧನೆ ನಾಯಕನೆ ಆರಾಧನೆಗೆ ಯೋಗ್ಯನೆ  (2) 1.ನನ್ನನ್ನು ಕರೆದಾತ ನಂಬಿಗಸ್ತನು ನನ್ನನ್ನು ಕರೆದಾತ ಕೈ ಬೀಡನು  (2) ನನ್ನ ಕರೆಯುವ ಎದೆಗೆ ಅಪ್ಪುವ  ನಿನ್ನನ್ನು ಕೈ ಬಿಡಲಾರೆನೆಂದನು  (2) ಆರಾಧನೆ ಯೇಸುವೆ – ಆರಾಧನೆ ನಾಯಕನೆ ಆರಾಧನೆಗೆ ಯೋಗ್ಯನೆ  (2) 2.ಕಷ್ಟದಲ್ಲಿ ನಾನು ಕುಗ್ಗಿಹೋದೆನು ಹಿಂಸೆಯಲ್ಲಿ ನಾನು ನೊಂದು ಬೆಂದೆನು (2) ಸರ್ವಶಕ್ತನು ನನ್ನಲ್ಲಿ ಇರುವನು  (2) ಇನ್ನು ಭಯಪಡಬೇಡ ಎಂದನು (2) ಆರಾಧನೆ ಯೇಸುವೆ – ಆರಾಧನೆ ನಾಯಕನೆ ಆರಾಧನೆಗೆ ಯೋಗ್ಯನೆ  (2) 3.ನನ್ನವರು ನನ್ನ ಕೈ ಬಿಟ್ಟರು ನನಗಾಗಿ ಬಂದ ನನ್ನವನು  (2) ನನ್ನ ನಡೆಸುವ ಕಣ್ಣೀರು ಒರೆಸುವ (2) ಚಿಂತೆಯು ನೀ ಮಾಡಬಾರದೆಂದನು  (2) ಆರಾಧನೆ ಯೇಸುವೆ – ಆರಾಧನೆ ನಾಯಕನೆ ಆರಾಧನೆಗೆ ಯೋಗ್ಯನೆ  (2)