ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ

ಕನ್ನಡ

ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ ಸಕಲವ ಸೃಷ್ಟಿಸಿ ಆಳ್ವೀಕೆ ಮಾಡ್ವವನೆ ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ 1.ಸ್ತುತಿ ಸ್ತೋತ್ರ ಆರಂಭಿಸಲು ವೈರಿಗಳು ತಮ್ಮೊಳಗೆ ಹೊಡೆದಾಡಿ ಸತ್ತು ಹೋದರು ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ 2.ಸುಂಧರ ದ್ವಾರದಲ್ಲಿ ಹುಟ್ಟು ಕುಂಟನೊಬ್ಬ ನಡೆದನು ಯೇಸು ನಾಮದಿ ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ 3.ಕೋಲು ಬರಿಗೈಲಿ ಹೊಟ್ಟೆ ಪಡಿಗಾಗಿ ಹೋದ ಯಕೊಬನ ಹೆಚ್ಚಿಸಿದೆ ಎಲ್ಲಾ ಸಾಧ್ಯ ನಿಮಗೆಲ್ಲಾ ಸಾಧ್ಯ ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ 4.ಕಣ್ಣೀರನ್ನು ಕಂಡು ಸ್ಮಶಾನಕ್ಕೆ ಹೋದವನ ಜೀವದಿಂದ ಎಬ್ಬಿಸಿದ ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ