ಕನ್ನಡ
ಆಶ್ರಯವು ನೀನೇ ಯೆಸಯ್ಯಾ
ನನ್ ಆಧಾರವು ನೀನೇ
ಯೆಸಯ್ಯಾ -2-
ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ-2-
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ-2-
ಆಶ್ರಯವು ನೀನೇ ಯೆಸಯ್ಯಾ
ನನ್ ಆಧಾರವು ನೀನೇ
ಯೆಸಯ್ಯಾ -2-
ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ
ಆಶ್ರಯವು ನೀನೇ ಯೆಸಯ್ಯಾ
ನನ್ ಆಧಾರವು ನೀನೇ
ಯೆಸಯ್ಯಾ -2-
ನಿನ್ನ ಪ್ರೀತಿಯೇ ನನಗೆ
ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ
ಆಶ್ರಯವು ನೀನೇ ಯೆಸಯ್ಯಾ
ನನ್ ಆಧಾರವು ನೀನೇ
ಯೆಸಯ್ಯಾ -2-
ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ