ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ

ಕನ್ನಡ

ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ ಅಯ್ಯಾ ಯೇಸಯ್ಯ ಮಾತಾಡೊ ಆಸೆ (2) ಯೇಸಯ್ಯ ಯೇಸಯ್ಯ ನೋಡಯ್ಯ ಯೇಸಯ್ಯ ಯೇಸಯ್ಯ ಮಾತಾಡಯ್ಯ (2) 1.ನಿನ್ನ ಪ್ರೀತಿಗಾಗಿಯೆ ನಾನು ನಿನ್ನ ಹುಡುಕಿದೆ (2) ನನ್ನ ಧ್ಯಾನ ನನ್ನ ದೇವ ನೀನೇನ್ನಯ್ಯ (2) ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ ಅಯ್ಯಾ ಯೇಸಯ್ಯ ಮಾತಾಡೊ ಆಸೆ (2) ಯೇಸಯ್ಯ ಯೇಸಯ್ಯ ನೋಡಯ್ಯ ಯೇಸಯ್ಯ ಯೇಸಯ್ಯ ಮಾತಾಡಯ್ಯ (2) ನಿನ್ನ ಸೇವೆ ಮಾಡಲು ನನ್ನ ನೀನು ಕರೆದಿಯೆ (2) ನನ್ನ ವಿನಯ ನನ್ನ ವಿಜಯ ನೀ ನೇನಯ್ಯ ನನ್ನ ಇನಿಯ ನನ್ನವೆಲ್ಲ ನೀನೇನಯ್ಯ (2) ಅಯ್ಯಾ ಯೇಸಯ್ಯ ನಿನ್ನ ನೋಡೊ ಆಸೆ ಅಯ್ಯಾ ಯೇಸಯ್ಯ ಮಾತಾಡೊ ಆಸೆ (2) ಯೇಸಯ್ಯ ಯೇಸಯ್ಯ ನೋಡಯ್ಯ ಯೇಸಯ್ಯ ಯೇಸಯ್ಯ ಮಾತಾಡಯ್ಯ (2)