ಬಲಹೊಂದಲು ಅಭಿಷೇಕವಾ ನನ್ನ ಮೇಲೆ ನೀ ಸುರಿಸಪ್ಪಾ

ಕನ್ನಡ

ಬಲಹೊಂದಲು ಅಭಿಷೇಕವಾ ನನ್ನ ಮೇಲೆ ನೀ ಸುರಿಸಪ್ಪಾ ಸೈತಾನನ ತುಳಿದಾಕಲು ಶಕ್ತಿಯನ್ನು ನೀ ನೀಡಪ್ಪಾ (2) ಅಪ್ಪಾ.... ಯೇಸಪ್ಪಾ.... ಬಲ ನೀಡಪ್ಪಾ ಮೊಣ ಕಾಲೂರಿ ಪ್ರಾರ್ಥಿಸಲು ಕಾಲ್ಗಳನ್ನು ಬಲಪಡಿಸಪ್ಪಾ (2) ನಿನ್ನೊಂದಿಗೆ ಸದಾ ಮಾತಾಡಲು ನನ್ನನ್ನು ಕರುಣಿಸಪ್ಪಾ (2) ಅಪ್ಪಾ.... ಯೇಸಪ್ಪಾ.... ಕರುಣಿಸಪ್ಪಾ ಪರಿಶುದ್ಧನಾಗಿ ಜೀವಿಸಲು ಕೃಪೆಯನ್ನು ನೀ ನೀಡಪ್ಪಾ 2 ಲೋಕದ ಆಸೆಯ ತಳ್ಳಿಹಾಕಲು ಸಹಾಯವ ನೀ ಮಾಡಪ್ಪಾ 2 ಅಪ್ಪಾ...ಯೇಸಪ್ಪಾ ಕೃಪೆ ನೀಡಪ್ಪಾ ನಾ ನೇನಾದರು