ಕನ್ನಡ
ಬಾಳ ಜೊತೆಗಾರ
ನೀನೆ ಯೆಸಯ್ಯಾ
ನೋವ ಮರೆಸುವ
ತಾಯಿ ನೀನಯ್ಯಾ
1.ಮಂದೆಯಲ್ಲಿ ಕುರಿಗಳ ಇಲ್ಲದೆ ಹೋದರು
ದ್ರಾಕ್ಷ ಬಳ್ಳಿಯಲ್ಲಿ ಫಲವ ಕಾಣದೆ ಹೋದರು
ನಿನ್ನಲ್ಲಿ ಸಂತೋಷಿಸುವೆ ನಾ
ನಿನ್ನಲ್ಲಿ ಉಲ್ಲಾಸಿಸುವೆ
ಬಾಳ ಜೊತೆಗಾರ
ನೀನೆ ಯೆಸಯ್ಯಾ
ನೋವ ಮರೆಸುವ
ತಾಯಿ ನೀನಯ್ಯಾ
2.ಕಲ್ಲು ಮುಳ್ಳಲ್ಲಿ
ನಾ ನಡೆ ವಾಗಲೂ
ಜೀವನವೇ ಸೊಲೆಂದು ಅನ್ನೀಸು ವಾಗದು
ಕಣ್ಣೇತ್ತಿ ನೋಡುವೆನು ನಾ
ಕಲ್ವಾರಿ ಶಿಲುಬೆಯನ್ನು
ಬಾಳ ಜೊತೆಗಾರ
ನೀನೆ ಯೆಸಯ್ಯಾ
ನೋವ ಮರೆಸುವ
ತಾಯಿ ನೀನಯ್ಯಾ
3.ನನ್ನವರು ನನ್ನನ್ನು ಪ್ರೀತಿಸದಿದ್ದರು
ಸಂತೈಸುವ ಜನರು
ಇಲ್ಲದೆ ಹೋದರು
ನಿನ್ ಪ್ರೀತಿಯಲ್ಲಿ ನಾನು ಎಲ್ಲಾ ನೋವನ್ನು ಮರೆಯುವೆನು