ದೇವನಿಗೆ ಮಹಿಮೆ

ಕನ್ನಡ

ದೇವನಿಗೆ ಮಹಿಮೆ ಕರ್ತನಿಗೆ ಮಹಿಮೆ ಹುಡುಕಿ ಬಂದು ರಕ್ಷಿಸಿದ ಯೇಸುವಿಗೆ ಮಹಿಮೆ ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2! 1.ಉನ್ನತದಿ ದೇವನಿಗೆ ಮಹಿಮೆ ಉಂಟಾಗಲಿ ಭೂಮಿಯಲ್ಲಿ ಸಮದಾನವು ಪ್ರೀತಿಯು ಉಂಟಾಗಲಿ -ಈ- ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2 2.ಕಿವಿಗಳನ್ನು ತೆರೆದಿರುವೆ ನಿನ್ ಚಿತ್ತ ಮಾಡುವೆನು ಭೂಮಿಯಲ್ಲಿ ನಿನ್ನಿಷ್ಟವು ಪರಿಪೂರ್ಣವಾಗಿರಲಿ -ಈ- ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2! 3.ದೀನರಾದ ನಮ್ಮನ್ನು ಎಂದೆಂದು ನೆನೆಸಿರುವೆ ಪ್ರಕಾಶವೇ ಜೊತೆಗಾರನೆ ಹೃದಯದ ಆಶ್ರಯವೆ-ಬಾಳ– ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2! 4.ಹುಡುಕುವ ಪ್ರತಿಯೊಬ್ಬರು ಸಂತೋಷದಿಂದಿರಲಿ ಹಾಡುವ ಎಲ್ಲರೂ ಪರಿಶುದ್ದರಾಗಿರಲಿ –ಇಂದು- ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2! ದೇವನಿಗೆ ಮಹಿಮೆ ಕರ್ತನಿಗೆ ಮಹಿಮೆ ಹುಡುಕಿ ಬಂದು ರಕ್ಷಿಸಿದ ಯೇಸುವಿಗೆ ಮಹಿಮೆ ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2!