ಹಾ... ಹಾ... ಹಲ್ಲೇಲೂಯ ಎಂದೆಂದೂ ನಿಮಗೆ ಹಲ್ಲೇಲೂಯ

ಕನ್ನಡ

ಹಾ... ಹಾ... ಹಲ್ಲೇಲೂಯ ಎಂದೆಂದೂ ನಿಮಗೆ ಹಲ್ಲೇಲೂಯ  ಆ..ಆ...ಆರಾಧನೆ ಎಂದೆಂದೂ ನಿಮಗೆ ಆರಾಧನೆ  ನೀನೆ ನೀನೆ ಪರಿಶುದ್ಧನು ನೀನೆ ನೀನೆ ಉನ್ನತನು ×2 ಹಾ... ಹಾ... ಹಲ್ಲೇಲೂಯ ಎಂದೆಂದೂ ನಿಮಗೆ ಹಲ್ಲೇಲೂಯ  ಆ..ಆ...ಆರಾಧನೆ ಎಂದೆಂದೂ ನಿಮಗೆ ಆರಾಧನೆ  ಬನ್ನಿ ಬನ್ನಿ ಪವಿತ್ರಾತ್ಮನೆ  ನನ್ನ ಹೃದಯ ತುಂಬಿಸಿರಿ ×2 ಹಾ... ಹಾ... ಹಲ್ಲೇಲೂಯ ಎಂದೆಂದೂ ನಿಮಗೆ ಹಲ್ಲೇಲೂಯ  ಆ..ಆ...ಆರಾಧನೆ ಎಂದೆಂದೂ ನಿಮಗೆ ಆರಾಧನೆ  ನೀನೆ ನೀನೆ ವಿಮೋಚಕ ನೀನೆ ನನ್ನ  ಪರಿಹಾರಕ ×2 ಹಾ... ಹಾ... ಹಲ್ಲೇಲೂಯ ಎಂದೆಂದೂ ನಿಮಗೆ ಹಲ್ಲೇಲೂಯ  ಆ..ಆ...ಆರಾಧನೆ ಎಂದೆಂದೂ ನಿಮಗೆ ಆರಾಧನೆ