ಕನ್ನಡ
ಹಲ್ಲೆಲೂಯಾ ಆರಾಧನೆ
ಯೇಸು ರಾಜನಿಗೆ ಆರಾಧನೆ
ನನ್ನ ದೇಹದಲ್ಲಿ
ಉಸಿರಿರುವ ತನಕ
ಸಾಗುತ್ತಿರುವುದು ಸ್ತುತಿ ಆರಾಧನೆ || ಹಲ್ಲೆಲೂಯಾ ||
1.ಎಷ್ಟೋಂದು ಮಧುರವೋ
ದೇವ ನಿನ್ನ ನಾಮವು
ವರ್ಣಿಸಲಾಗದು ಅಪ್ಪ
ನಿನ್ನ ಪ್ರೀತಿಯು
ಯೆಹೋವ ಎಲ್ ಷಡಾಯ್ ಸರ್ವಶಕ್ತನೆ ||
ಹಲ್ಲೆಲೂಯಾ ಆರಾಧನೆ
ಯೇಸು ರಾಜನಿಗೆ ಆರಾಧನೆ
2.ತಂದೆ ತಾಯಿಗಿಂತ
ಹೆಚ್ಚಾಗಿ ಪ್ರೀತಿಸುವವನೇ
ಕಣ್ಮಣಿಯ ಹಾಗೆ
ನನ್ನ ಕಾಯುವಾತನೇ
ಯೆಹೋವ ರೂವಾ
ನನ್ನ ಒಳ್ಳೇ ಕುರುಬನೇ ||
ಹಲ್ಲೆಲೂಯಾ ಆರಾಧನೆ
ಯೇಸು ರಾಜನಿಗೆ ಆರಾಧನೆ
3.ಕಣ್ಣು ಮುಚ್ಚಿದರೆ
ಯೇಸು ನಿನ್ನ ಜ್ಞಾಪಕ
ಈಗ ನನ್ನ ಮೇಲೆ
ಸುರಿಸು ಅಗ್ನಿಯ ಅಭಿಷೇಕ
ಯೆಹೋವಾ ರಾಫಾ
ನನ್ನ ಸೌಖ್ಯದಾತನೇ ||
ಹಲ್ಲೆಲೂಯಾ ಆರಾಧನೆ
ಯೇಸು ರಾಜನಿಗೆ ಆರಾಧನೆ
ನನ್ನ ದೇಹದಲ್ಲಿ
ಉಸಿರಿರುವ ತನಕ
ಸಾಗುತ್ತಿರುವುದು
ಸ್ತುತಿ ಆರಾಧನೆ
ಹಲ್ಲೆಲೂಯಾ ಆರಾಧನೆ
ಯೇಸು ರಾಜನಿಗೆ ಆರಾಧನೆ