ಹರ್ಷಿಸು ನಲಿದಾಡು

ಕನ್ನಡ

ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು|| 1.ಅಗತ್ಯವ ನೆನೆಸಿ ಕೊರಗಿದಿರು ಕರ್ತನ ನೋಡಿ ಸ್ತುತಿಸುತ್ತಿರು ||2|| ಸ್ವಲ್ಪವ ಕಂಡು ಸೊರಗದಿರು ಸಕಲವ ಕೊಡುವನು ಕೊಂಡಾಡು ||2|| ||ಹರ್ಷಿಸಿ ನಲಿದಾಡು|| ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು|| 2.ಆತನ ಸ್ತುತಿಸಿ ನೀ ಹಾಡು ಅದುವೇ ನಿನಗೆ ಸೇಫ್ ಗಾರ್ಡು||2|| ತಪ್ಪದೇ ಹರುಷದಿ ಮಾತಾಡು ಸುಖವಾಗಿ ಬಾಳುವೆ ನೀ ನೋಡು ||2|| ||ಹರ್ಷಿಸಿ ನಲಿದಾಡು|| ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು|| 3.ಮೀನಿನ ಹೊಟ್ಟೆಯಲ್ಲಿ ಯೋನನಂತೆ ಕುಗ್ಗಿ- ತಗ್ಗಿ ಹೋಗಿದಿಯೋ ||2|| ಅರ್ಪಿಸು ಸ್ತುತಿಬಲಿ ಶಬ್ದದಿಂದ ಅಗಲುವುದೆಲ್ಲ ಲಜ್ಜೆಯಿಂದ ||2|| || ಹರ್ಷಿಸಿ ನಲಿದಾಡು|| ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು|| 4.ಸ್ಥಿರವಾದ ಪಟ್ಟಣ ಇಲ್ಲಿಲ್ಲ ಬರಲಿರುವುದನ್ನೇ ಬಯಸುವೆವು ||2|| ಯೇಸುವಿಗೆ ಘನತೆ ಸ್ತೋತ್ರ ಬಲಿ ಇಂದಿಗೂ ಎಂದಿಗೂ ಸಲ್ಲಿಸುವ ||2|| ||ಹರ್ಷಿಸಿ ನಲಿದಾಡು|| ||ಮಹೋನ್ನತನೇಸು|| ಹರ್ಷಿಸು ನಲಿದಾಡು ಮಗನೇ ಭಯಬೇಡ ಹರ್ಷಿಸು ನಲಿದಾಡು ಮಗಳೇ ಭಯಬೇಡ ಮಹೋನ್ನತನೇಸು ನಿನ್ನಡುವೇ ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು||