ಹೆದರದಿರು ನನ್ನ ಮನವೇ

ಕನ್ನಡ

ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ ಸ್ತುತಿಸು… ಸ್ತುತಿಸು ಯೇಸಪ್ಪನಾ … ಸ್ತುತಿಸು (2) ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ 1.ಆರೋಗ್ಯವಿಲ್ಲವೆಂದು ಭಯಪಡಬೇಡ(2) ಯೆಹೋವಾ ರಾಫಾ ನಿನಗಿರುವಾಗ ಆರೋಗ್ಯವೇ ನಿನ್ನ ಭಾಗ್ಯವು ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ 2. ಗತಿ ಯಾರೂ ಇಲ್ಲವೆಂದು ಚಿಂತಿಸಬೇಡ (2) ಯೇಹೋವಾ ಯೀರೇ ನಿನಗಿರುವಾಗ ಜೊತೆಯಿದ್ದು ಕಾಪಾಡುವ ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ 3. ಜೀವನದಿ ಸೋಲೆಂದು ಸೋತು ಹೋದೆಯಾ (2) ಯೇಹೋವಾ ನಿಸ್ಸಿಯೇ ನಿನಗಿರುವಾಗ ಎಂದಿಗೂ ಜಯ ಕೊಡುವನು ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ 4 ಸಮಾಧಾನ ಇಲ್ಲವೆಂದು ಅಲೆಯುತ್ತಿರುವೆಯಾ (2) ಯೇಹೋವಾ ಶಾಲೋಂ ನಿನಗಿರುವಾಗ ಸಮಾಧಾನದಿ ನಿನ್ನ ನಡೆಸುವಾ ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ ಸ್ತುತಿಸು… ಸ್ತುತಿಸು ಯೇಸಪ್ಪನಾ … ಸ್ತುತಿಸು (2) ಹೆದರದಿರು ನನ್ನ ಮನವೇ ನೀನು ಕದಲದಿರು ನನ್ನ ಮನವೆ