ಹೋರಾಟ ತುಂಬಿತ ಜೀವಿತದಿ,

ಕನ್ನಡ

ಹೋರಾಟ ತುಂಬಿತ ಜೀವಿತದಿ, ಯೇಸುವೇ ರಕ್ಷಕನೆಂದರಿತುಕೊ ಹೋರಾಡು, ಹೋರಾಡು ಇನ್ನು ಸ್ವಲ್ಪ ಬಲಹೊಂದಿ ಹೋರಾಡು ಕಷ್ಟ ಪಟ್ಟು ಭಾರ ಹೊರುವರೇ ಯೇಸುವನ್ನು ಹುಡುಕಿ ಬನ್ನಿರಿ.... ಭಾರವೆಲ್ಲ ಮಾರ್ಪಡಿಸಿ ಸಮಾಧಾನ ತರುವರು ಬಲವಂತ ನೋಡಿ ಭಯದೆಯ ಇಲ್ಲ ಸ್ನೇಹಿತರ ನೋಡಿ ಸೋತೆಯ ಲೋಕದಲ್ಲಿರುವ ಅವನಿಗಿಂತ ನಿನ್ನಲ್ಲಿರುವ ಯೇಸು ದೊಡ್ಡವ ಯೇಸುವನ್ನು ನಂಬಿ ಬಂದೆಯ ಕಷ್ಟದಲ್ಲಿ ಹುಡುಕಿ ನಿಂತೆಯ ನಂಬಿದವರ ಕೈ ಬಿಡನು ನಾಚಿಕೆ ಪಟ್ಟು ಹೋಗ ಬಿಟ್ಟು ಬಿಡನು