ಕನ್ನಡ
ಜಯ ಧ್ವಜ ಹಿಡಿಯೋಣ
ನಾವು ವೀರರಾಗಿ ಸಾಗೋಣ
ದುಷ್ಟನೇ ಅಡ್ಡಿ ಬಂದರು
ಆತ್ಮನು ಜಯ ನೀಡುವ ಭಯವೇಕೆ ನನ್ ಮಗನೇ
ಭಯವೇಕೆ ನನ್ ಮಗಳೆ
ಜಯ ಧ್ವಜ ಹಿಡಿಯೋಣ
ನಾವು ವೀರರಾಗಿ ಸಾಗೋಣ
ಯೇಸುವಿನ ಹಿಂದೆ ಹೋಗುವೆ
ಗುಡ್ಡ ಕಾಡು ಆದರೇನು
ನೇಗಿಲ ಹಿಡಿದಿರುವೆ
ನಾ ತಿರುಗೀ ನೋಡಲಾರೆ
ಜಯ ಧ್ವಜ ಹಿಡಿಯೋಣ
ನಾವು ವೀರರಾಗಿ ಸಾಗೋಣ
ಸಾವಿರಾರು ಕಷ್ಟ ಬಂದರು
ಹತ್ತಿರಕ್ಕೆ ಬರಲಾರದು
ಆತ್ಮನ ಆಯುಧವುಂಟು
ನಾನು ಸೈತಾನನ ಗೆಲ್ಲುವೇ
ಜಯ ಧ್ವಜ ಹಿಡಿಯೋಣ
ನಾವು ವೀರರಾಗಿ ಸಾಗೋಣ