ಕನ್ನಡ
ಜೀವ ತಂದೆ ನಿನ್ನ ಆರಾಧಿಸಲು
ಬದುಕಿಸಿದೆ ನಿನ್ನ ಆರಾಧಿಸಲು
ಆರಿಸಿ ಕೊಂಡೆ ನಿನ್ನ ಆರಾಧಿಸಲು
ನಿನ್ನ ಎಂದೆಂದೂ ಆರಾದಿಸುವೆ
ಆರಾಧನೆ ಆರಾಧನೆ ಆರಾಧನೆ
ಹೋ ಪರಿಶುಧ್ದ ದೇವರೆ -2-
ನೀನೆ ನಿರಂತರವಾದವನು
ನೀನೆ ಘನಕ್ಕೂ ಪಾತ್ರನು
ನೀನೆ ಮಹಿಮೆಗೂ ಯೋಗ್ಯನು
ನಿನ್ನನ್ನೇ ಆರಾದಿಸುವೆ
ಕೃಪೆಯ ತಂದೆ ಆರಾಧಿಸಲು
ಬಲವ ತಂದೆ ಆರಾಧಿಸಲು
ಸೇವೆಯ ತಂದೆ ನಿನ್ನಆರಾಧಿಸಲು
ನಿನ್ನ ಎಂದೆಂದೂ ಆರಾದಿಸುವೆ
ಆರಾಧನೆ ಆರಾಧನೆ ಆರಾಧನೆ
ಹೋ ಪರಿಶುಧ್ದ ದೇವರೆ -2-
ನೀನೆ ನಿರಂತರವಾದವನು
ನೀನೆ ಘನಕ್ಕೂ ಪಾತ್ರನು
ನೀನೆ ಮಹಿಮೆಗೂ ಯೋಗ್ಯನು
ನಿನ್ನನ್ನೇ ಆರಾದಿಸುವೆ
ವರಗಳ ತಂದೆ ಆರಾಧಿಸಲು
ಅಬಿಷೆಕಿಸಿದೆ ನಿನ್ನ ಆರಾಧಿಸಲು
ಜ್ಞಾನವ ತಂದೆ ಆರಾಧಿಸಲು
ನಿನ್ನ ಎಂದೆಂದೂ ಆರಾದಿಸುವೆ
ಆರಾಧನೆ ಆರಾಧನೆ ಆರಾಧನೆ
ಹೋ ಪರಿಶುಧ್ದ ದೇವರೆ -2-
ನೀನೆ ನಿರಂತರವಾದವನು
ನೀನೆ ಘನಕ್ಕೂ ಪಾತ್ರನು
ನೀನೆ ಮಹಿಮೆಗೂ ಯೋಗ್ಯನು
ನಿನ್ನನ್ನೇ ಆರಾದಿಸುವೆ
ಜೀವ ತಂದೆ ನಿನ್ನ ಆರಾಧಿಸಲು
ಬದುಕಿಸಿದೆ ನಿನ್ನ ಆರಾಧಿಸಲು
ಆರಿಸಿ ಕೊಂಡೆ ನಿನ್ನ ಆರಾಧಿಸಲು
ನಿನ್ನ ಎಂದೆಂದೂ ಆರಾದಿಸುವೆ
ಆರಾಧನೆ ಆರಾಧನೆ ಆರಾಧನೆ
ಹೋ ಪರಿಶುಧ್ದ ದೇವರೆ -2-
ನೀನೆ ನಿರಂತರವಾದವನು
ನೀನೆ ಘನಕ್ಕೂ ಪಾತ್ರನು
ನೀನೆ ಮಹಿಮೆಗೂ ಯೋಗ್ಯನು
ನಿನ್ನನ್ನೇ ಆರಾದಿಸುವೆ
ನಿನ್ನನ್ನೇ ಆರಾದಿಸುವೆ