ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ

ಕನ್ನಡ

ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ ಪ್ರೀತಿಸುವೆ ಪ್ರೀತಿಸುವೆ ಯೇಸು ನಿನ್ನನ್ನೆ ಬಾಲ್ಯದ ಕಾಲದಲ್ಲಿ ಯವ್ವನ ಪ್ರಾಯದಲ್ಲಿ ವೃದ್ಧಾಪ್ಯದಲ್ಲಿಯು ನಿನ್ನನ್ನೆ ಕೀರ್ತಿಸುವೆ ಎಲ್ಲಾ ಕಾಲವು ಕೀರ್ತಿಸುವೆ ಯೇಸು ನಿನ್ನನ್ನೆ ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ ಪ್ರೀತಿಸುವೆ ಪ್ರೀತಿಸುವೆ ಯೇಸು ನಿನ್ನನ್ನೆ ತಾಯಿಯು ತೊರೆದರು ತಂದೆಯು ಕೈಬಿಟ್ಟರು ಬಂಧುಗಳು ದೂರವಾದರು ನೀ ನನ್ನ ಮರೆತಿಲ್ಲ ಎಲ್ಲಾ ಕಾಲವು ಸ್ಮರಿಸುವೇ ನಿನ್ನ ನಾಮವನ್ನೇ ಜೀವನಪರಿಯಂತ ನಿನ್ನಲ್ಲಿ ಬಾಳುವಾಗ ಜಯದಜಯ   ಮಾಲೆ ಯನ್ನು ನನಗಾಗಿ ಇಟ್ಟಿದಿಯೇ ಎಲ್ಲಾ ಕಾಲವು ಹರ್ಷಿಸುವೆ ದೇವ ನಿನ್ನನ್ನೆ ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ ಪ್ರೀತಿಸುವೆ ಪ್ರೀತಿಸುವೆ ಯೇಸು ನಿನ್ನನ್ನೆ