ಕರ್ತನ ಮೇಲೆ ನಿನ್ನ ಚಿಂತೆಯನ್ನು

ಕನ್ನಡ

ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಾಮಿಸು ಆತನೇ ನಿನ್ನನ್ನು ಕಾಯುವನು ಮನವೇ ಮರುಗಧಿರು ನೀತಿವಂತನಾನೆಂದು ಕೈಬಿಡನು ನಿತ್ಯವೂ ಕಾಯ್ದು ನಡೆಸುವನು ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಾಮಿಸು ಆತನೇ ನಿನ್ನನ್ನು ಕಾಯುವನು ಮನವೇ ಮರುಗಧಿರು ನಮ್ಮನ್ನು ಕಾಯುವ ದೇವರು ನಮಗೆ ನೆರಳಾಗಿ ನಿಲ್ಲುವನು ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಾಮಿಸು ಆತನೇ ನಿನ್ನನ್ನು ಕಾಯುವನು ಮನವೇ ಮರುಗಧಿರು ತಂದೆಯು ತಾಯಿಯ ಕೈಬಿಟ್ಟರೂ ಕರ್ತನೆ ಅಧರಿಸಿ ಕಯುವನು ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಾಮಿಸು ಆತನೇ ನಿನ್ನನ್ನು ಕಾಯುವನು ಮನವೇ ಮರುಗಧಿರು