ಕರ್ತನೆ ನಿನ್ನನ್ನು ಕೊಂಡಾಡುವೆನು

ಕನ್ನಡ

ಕರ್ತನೆ ನಿನ್ನನ್ನು ಕೊಂಡಾಡುವೆನು ನನಗೆ ಆಶ್ರಯ ನೀನಲ್ಲವೇ-2- ದೇವನೆ ದೇವನೆ ನೀನೇ ನನ್ನ ರಕ್ಷಕ -2- ಕರ್ತನೆ ನಿನ್ನನ್ನು ಕೊಂಡಾಡುವೆನು ನನಗೆ ಆಶ್ರಯ ನೀನಲ್ಲವೇ-2- 1.ಜೀವನದಲ್ಲಿ ನಾ ನಿನ್ನ ಕುರಿತು ಸಾರುವೆನು ನಿನ್ನ ಕೀರ್ತಿಯನ್ನು-2- ಹೊಸ ಜೀವವಾ ದಿನ ನನಗೆ ಕೊಟ್ಟು ಪರಿಶುದ್ಧ ಮಾರ್ಗದಲ್ಲಿ ನನ್ನ ನಡೆಸು-2- ದೇವನೆ ದೇವನೆ ನೀನೇ ನನ್ನ ರಕ್ಷಕ -2- ಕರ್ತನೆ ನಿನ್ನನ್ನು ಕೊಂಡಾಡುವೆನು ನನಗೆ ಆಶ್ರಯ ನೀನಲ್ಲವೇ 2.ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದರು ಗುಡಗಳು ನಡುಗಿ ಕದಲಿದರು-2- ಅಂಗೈಯಲ್ಲಿ ಚಿತ್ರಿಸಿ ಕಾಪಾಡುವ ದೀರ್ಘ ಶಾಂತಿ ಪೂರ್ಣ ಪ್ರೀತಿ ಕೊಡುವವನು-2- ದೇವನೆ ದೇವನೆ ನೀನೇ ನನ್ನ ರಕ್ಷಕ  -2- ಕರ್ತನೆ ನಿನ್ನನ್ನು ಕೊಂಡಾಡುವೆನು ನನಗೆ ಆಶ್ರಯ ನೀನಲ್ಲವೇ