ಕರ್ತನ್ ನಾಮ

ಕನ್ನಡ

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2] 1.ಯೆಹೋವ ಹೀರೆ ಎಲ್ಲವನ್ನು ನೋಡಿಕೊಳ್ಳುವ [2] ಅಗತ್ಯವೆಲ್ಲ ಪೂರೈಸುವನು ನನ್ನ ಅಗತ್ಯವೆಲ್ಲ ಪೂರೈಸುವನು ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2] 2.ಯೆಹೋವ ನಿಸ್ಸಿಯೇ ಎಂದೆಂದು ಜಯ ನೀಡುವಾ [2] ಸೋಲಿಲ್ಲ ನನಗೆ ಸೋಲಿಲ್ಲ [2] ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2] 3.ಯೆಹೋವಾ ರಾಫ ಆರೋಗ್ಯದಾಯಕನೇ [2] ಗುಣವಾದೆನು ಯೇಸು ಗಾಯದಿಂದ [2] ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2] 4.ಯೆಹೋವಾ ರೂವ ಒಳ್ಳೆಯ ಕುರುಬನೇ [2] ಕೊರತೆಯಿಲ್ಲ ನನಗೆ ಕೊರತೆಯಿಲ್ಲ [2] ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2] 5.ಯೆಹೋವಾ ಶಮ್ಮ ಜೊತೆಯಲ್ಲೆ ಇರುವನು [2] ಭಯವಿಲ್ಲ ಯಾವ ಭಯವೂ ಇಲ್ಲ [2] ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ [2]