ಕನ್ನಡ
ನಾನು ನಾನಾಗಿಯೆ ಬಂದಿರುವೆನು
ನಿನ್ನ ಸಮ್ಮುಖದಲ್ಲಿ ನಿಂತಿರುವೆನು
ನೀನು ಇಂದು ನನ್ನ ಸ್ವೀಕರಿಸುವೆಯ
ನಿನ್ನ ರಾಜ್ಯದಲ್ಲಿ ಸೇರಿಸಿಕೊಲ್ಲುವೆಯ
ಯೂಸೇಫನಂತೆ ನಾನು ಒಲ್ಲೇಯವನಳ್ಲ
ನೋಹಾನನಂತ ನೀತಿವಂತನೂ ಅಲ್ಲ
ಅಬ್ರಹಾಮನಂತೆ
ನಾನು ವಿಶ್ವಾಸಿ ಅಲ್ಲ
ದಾನಿಯೇಲನಂತೆ
ನಿನ್ನ ಭೇಡಲಿಲ್ಲಾ
ನಾನು ನಾನಾಗಿ ತಾನಾಗಿ ಬಂದಿರುವೆನು
ನಾನು ನಾನಾಗಿಯೆ ಬಂದಿರುವೆನು
ನಿನ್ನ ಸಮ್ಮುಖದಲ್ಲಿ ನಿಂತಿರುವೆನು
ನೀನು ಇಂದು ನನ್ನ ಸ್ವೀಕರಿಸುವೆಯ
ನಿನ್ನ ರಾಜ್ಯದಲ್ಲಿ ಸೇರಿಸಿಕೊಲ್ಲುವೆಯ
ಮಾರ್ತಾಳಲಂತೆ
ನಿನ್ನ ಸೆವೀಸಲಿಲ್ಲ
ಮರಿಯಳಂತೆ
ನಿನ್ನ ಪ್ರೀತಿಸಲಿಲ್ಲಾ
ಎಲಿಜಬೇತ್ತೀನ ಒಳ್ಳೇ ಗುಣಗಳು ನನ್ನಲ್ಲಿ ಇಲ್ಲಾ ಎಸ್ಥೆರಳಂತೆ ಏನು ಮಾಡಲಿಲ್ಲ
ನಾನು ನಾಶವಾಗಿ
ಹಾಳಾಗಿ ಬಂದಿರುವೆನು
ನಾನು ನಾನಾಗಿಯೆ ಬಂದಿರುವೆನು
ನಿನ್ನ ಸಮ್ಮುಖದಲ್ಲಿ ನಿಂತಿರುವೆನು
ನೀನು ಇಂದು ನನ್ನ ಸ್ವೀಕರಿಸುವೆಯ
ನಿನ್ನ ರಾಜ್ಯದಲ್ಲಿ ಸೇರಿಸಿಕೊಲ್ಲುವೆಯ