ಕನ್ನಡ
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
ದಿನ ದಿನವೂ ಹೊಸದಾಗಿ ಒದಗಿಸುವ ಕರ್ತನು
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
1. ಮುಂಜಾನೆಯಲ್ಲಿ ಹುಡುಕುವೆನು
ಸದುತ್ತರ ದಾಯಪಾಲಿಸು
ತಿಳಿಯದ ರಹಸ್ಯವ ಗೋಚರಪಡಿಸಯ್ಯ
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
ನನ್ನ ವಿರೋಧಿ ದಂಡಾಗಿ ಇಳಿದರೂ
ನನಗೇನೂ ಭಯವೇ ಇಲ್ಲ
ಯುದ್ಧ ಸ್ಥಾನದಿ ನೀನಿರುವಾಗ
ಭರವಸೆ ಉಳ್ಳವನಾಗಿರುವೆ
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
ನಿನ್ನ ಮಂದಿರದಲ್ಲಿ ಇದ್ದುಉತ್ಸಾಹ ಧ್ವನಿ ಮಾಡುವೆ
ಯಜ್ಞಗಳ ಸಮರ್ಪಿಸುತಾ ಹಾಡುತ ಹೋಗಳುವೆನು
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ