ಕನ್ನಡ
ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ
1.ಆರಿಸಿಕೊಂಡ ಆರಿಸಿಕೊಂಡ ಮಗನಾಗಿ ಮಗಳಾಗಿ ಆರಿಸಿಕೊಂಡ
ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ
2.ತೋಳೆಯಲ್ಪಟ್ಟೆ ತೊಳೆಯಲ್ಪಟ್ಟೆ ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟೆ
ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ
3.ತುಂಬಲ್ಪಟ್ಟೆ ತುಂಬಲ್ಪಟ್ಟೆ ಆತ್ಮನ ಬಲದಿಂದ ತುಂಬಲ್ಪಟ್ಟೆ
ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ
4.ಜಯಿಸಿರುವೆ ಜಯಿಸಿರುವೆ ಸೈತಾನನನ್ನು ಜಯಿಸಿರುವೆ
ನಾನು ಯೇಸುವಿನ ಮಗು ಭಯವೇ ಇಲ್ಲ ಎಂದೆಂದೂ ಸಂತೋಷವೇ
5.ಸುಖವಾದೆ ಸುಖವಾದೆ ಯೇಸುವಿನ ಗಾಯದಿಂದ ಸುಖವಾದೆ