ಕನ್ನಡ
ನಂಬಿ ಬಂದ ಎಲ್ಲರಿಗು ನಿನ್ ಶುಭವು ಹೇರಳವು
ನಂಬಿರುವೆ ನಂಬಿರುವೆ
ನಂಬ ತಕ್ಕ ತಂದೆಯೇ
1.ಮನುಷ್ಯರ ಒಳಸಂಚಿಗೆಲ್ಲ
ಮರೆ ಮಾಡಿ ಕಾದಿರುವೆ !!
ವಿವಾದದ ನಾಲಿಗೆ
ನಿಂದೆಯ ಮಾತಿಗೆ
ತಪ್ಪಿಸಿ ಕಾಪಾಡುವೆ
ನಂಬಿರುವೆ ನಂಬಿರುವೆ
ನಂಬ ತಕ್ಕ ತಂದೆಯೇ
ನಂಬಿ ಬಂದ ಎಲ್ಲರಿಗು ನಿನ್ ಶುಭವು ಹೇರಳವು
2.ನನ್ ಬಲ ನೀ ತಾನೇ
ಗುರಾಣೀಯು ನೀ ತಾನೇ
ಸಹಾಯವಾದೆ ನೆರವಾದೆ
ಕೀರ್ತನೆ ಹಾಡುವೆನು
ನಂಬಿರುವೆ ನಂಬಿರುವೆ
ನಂಬ ತಕ್ಕ ತಂದೆಯೇ
ನಂಬಿ ಬಂದ ಎಲ್ಲರಿಗು ನಿನ್ ಶುಭವು ಹೇರಳವು
3. ಕಾನನ್ಯ ಸ್ತ್ರೀ ಒಬ್ಬಳು ಕೂಗುತ್ತ ಹಿಂದೆ ಹೋದಳು
ಅಮ್ಮ ನಿನ್ ನಂಬಿಕೆ
ಬಹಳವು ಎಂದು ಅದ್ಬುತ ನೀ ಮಾಡಿದೆ
ನಂಬಿರುವೆ ನಂಬಿರುವೆ
ನಂಬ ತಕ್ಕ ತಂದೆಯೇ
ನಂಬಿ ಬಂದ ಎಲ್ಲರಿಗು ನಿನ್ ಶುಭವು ಹೇರಳವು