ಕನ್ನಡ
ಪವಿತ್ರಾ ತ್ಮ ನೇ ನೀನೇ
ಪರಿಶುದ್ಧ ನು
ನಮ್ಮ ಮೇಲೆ ಇಳಿದು ನೀ
ಬಾ ||2||
ಹಲೆೆ ಲೂಯ ಹಲೆೆ ಲೂಯ
ಹಲೆೆ ಲೂಯ ಆಮೇನ್ ||2||
ಮುರಿದಿರುವಾ ಹೃದ್ಯಕ್ಕೆ
||2||
ಬಲ ನೀಡಿ ಬಾ ದೇವಾ
ಓ……… ಸಂತೃಪ್ತಿ ಪಡಿಸು
ದೇವಾ ||2||
ಹಲೆೆ ಲೂಯ ಹಲೆೆ ಲೂಯ
ಹಲೆೆ ಲೂಯ ಆಮೇನ್ ||2||
ನಾನು ಬಲಹೊಂದಿ ನನಗೆ
ಸಾಕ್ಷಿ ನೀಡಲು ||2||
ನನನ ಮೇಲೇ ಇಳಿದು ನೀ
ಬಾ
ಓ ನನನ ನುನ ಉಪಯೀಗಿಸು
ಬಾ ||2||
ಹಲೆೆ ಲೂಯ ಹಲೆೆ ಲೂಯ
ಹಲೆೆ ಲೂಯ ಆಮೇನ್ ||2||
ತಿರುಗಿ ನಾನು ಪಾಪ
ಮಾಡದಂತೆ
ಬಲ ಪಡಿಸುವಾತ್ಮ ನೇ ಬಾ
ಅಗಿನ ಯ ಅಭಿಷೇಕದಿೊಂದ್
ತೊಂಬಿಸು ಬಾ ||2||
ಹಲೆೆ ಲೂಯ ಹಲೆೆ ಲೂಯ
ಹಲೆೆ ಲೂಯ ಆಮೇನ್ ||2||
ಪವಿತ್ರಾ ತ್ಮ ನೇ ನೀನೇ
ಪರಿಶುದ್ಧ ನು
ನಮ್ಮ ಮೇಲೆ ಇಳಿದು ನೀ
ಬಾ ||2||