ಕನ್ನಡ
ಯೇಸು ಎಂಬ ನಾಮ
ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ
ಬೇಕು ನಿಮಮ ನಾಮ
ತಂದಾನೆ ತಂದಾನೆ
ತಂದಿನ ತಂದಿನ ತಂದಾನೆ
ಯೇಸುವೇ ನಮಗೆ
ಸತ್ಯ ಜೀವಮಾರ್ಗ
1. ಯೇಸುಯೇಸು ಎಂದರೆ
ನಿೀಗುತ್ತ ದೆತಂದರೆ
ತಂದಾನೆ ತಂದಾನೆ
ತಂದಿನ ತಂದಿನ ತಂದಾನೆ
ಯೇಸುವೇ ನಮಗೆ
ಸತ್ಯ ಜೀವಮಾರ್ಗ
ಯೇಸು ಎಂಬ ನಾಮ
ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ
ಬೇಕು ನಿಮಮ ನಾಮ
2. ಕಷ್ಟ ನಷ್ಟ ಬಂದರೂ
ಕಾಯುವಂತ್ ನಾಮ
ತಂದಾನೆ ತಂದಾನೆ
ತಂದಿನ ತಂದಿನ ತಂದಾನೆ
ಯೇಸುವೇ ನಮಗೆ
ಸತ್ಯ ಜೀವಮಾರ್ಗ
ಯೇಸು ಎಂಬ ನಾಮ
ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ
ಬೇಕು ನಿಮಮ ನಾಮ
3. ದಾರಿ ತ್ಪ್ಪಿ ದಾರ್
ತೀರುವನುಮಾರ್ಗ
ತಂದಾನೆ ತಂದಾನೆ
ತಂದಿನ ತಂದಿನ ತಂದಾನೆ
ಯೇಸುವೇ ನಮಗೆ
ಸತ್ಯ ಜೀವಮಾರ್ಗ
ಯೇಸು ಎಂಬ ನಾಮ
ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ
ಬೇಕು ನಿಮಮ ನಾಮ