ಆರಾಧನೆ ನಿನಗೆ -೨ ಜೀವಾಂತ್ಯ ದಿನವೆಲ್ಲಾ

ಕನ್ನಡ

ಆರಾಧನೆ ನಿನಗೆ -೨ ಜೀವಾಂತ್ಯ ದಿನವೆಲ್ಲಾ ಆರಾಧನೆ ನಿನಗೆ -೨ ಬದುಕಿರುವ ಕ್ಷಣವೆಲ್ಲಾ ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ ಆರಾಧನೆ - ೪ ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ ೧. ನನ್ನನ್ನು ನಡೆಸುವೆ ನನ್ನನ್ನು ಕಾಯುವೆ ನಿನಗೆ ಆರಾಧನೆ ನನ್ನ ಕಣ್ಣೀರ ನೀ ಒರೆಸುವೆ ನಿನಗೆ ಆರಾಧನೆ ಆರಾಧನೆ - ೪ ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ ೨. ನನ್ ಜೋತೆಗಾರನೇ ನನ್ ಸಂಗಾತಿಯೇ ನಿನಗೆ ಆರಾಧನೆ ನನ್ನ ಕಷ್ಟದಿ ನನ್ ಪರಿಹಾರಿಯೇ ನಿನಗೆ ಆರಾಧನೆ ಆರಾಧನೆ - ೪ ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ ೩. ನನ್ ಒಳ್ಳೇ ಕುರುಬನೇ ನನ್ ಪ್ರಾಣ ಪ್ರಿಯನೇ ನಿನಗೆ ಆರಾಧನೆ ನನ್ನ ರಕ್ಷಿಸಲು ನಿನ್ ಪ್ರಾಣ ನೀಡಿರುವೆ ನಿನಗೆ ಆರಾಧನೆ ಆರಾಧನೆ - ೪ ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ