ಜೀವದಿಂದೆದ್ದವನೆ ನಿನ್ನ ಆರಾಧನೆ ಮಾಡ್ವೆವು,

ಕನ್ನಡ

ಜೀವದಿಂದೆದ್ದವನೆ ನಿನ್ನ ಆರಾಧನೆ ಮಾಡ್ವೆವು, ಜೀವದ ಅಧಿಪಥಿಯೇ ನಿನ್ನ ಆರಾಧನೆ ಮಾಡ್ವೆವು (೨), ಹಲ್ಲೆಲೂಯ ಹೊಸನ್ನ (೮) ಶಿಲುಬೆಯ ಹೊತ್ತವನೆ ನಿನ್ನ ಆರಾಧನೆ ಮಾಡ್ವೆವು, ಶ್ರಮೆಯನು ತಾಳಿದವನೇ ನಿನ್ನ ಆರಾಧನೆ ಮಾಡ್ವೆವು (೨), ಹಲ್ಲೆಲೂಯ ಹೊಸನ್ನ (೮) ಮರಣವ ಗೆದ್ದವನೇ ನಿನ್ನ ಆರಾಧನೆ ಮಾದ್ವೆವು, ಪಾತಾಳ ಜೈಸಿದವನೇ ನಿನ್ನ ಆರಾಧನೆ ಮಾಡ್ವೆವು (೨), ಹಲ್ಲೆಲೂಯ ಹೊಸನ್ನ (೮)