ಅಂಬಿಗ ನಾ ನಿನ್ನ ನಂಬಿದೆ

ಕನ್ನಡ

ಅಂಬಿಗ ನಾ ನಿನ್ನ ನಂಬಿದೆ ಜಗದೀಶ ಯೇಸುವೆ ನಿನ್ನ ನಂಬಿದೆ -3 1.ತುಂಬಿದ ಹರಿ ಗೋಲಂಬೀಗಾ ಅದಕ್ಕೊಂಭತ್ತುಚಿತ್ರ ಗಳಂಬೀಗಾ ಯಾರಿಂದಲಾಗದು ಅಂಬಿಗ ನೀನೇ ದಾಟಿಸಿ ನಡೆಸಯ್ಯಾ ಅಂಬಿಗ -2 2.ಆದರ ಭರವ ನೋಡಂಬಿಗಾ ಆದು ಮೀರಿ ಬರುತಲಿದೆ ಅಂಬಿಗಾ ನಾನೇನ ಮಾಡಲಯ್ಯಾಅಂಬಿಗಾ ನೀನೇ ದಾಟಿಸಿ ನಡೆಸಯ್ಯಾಅಂಬಿಗಾ -2