ಅಗ್ನಿಯೇ ಅಗ್ನಿಯೇ ಇಳಿದು ಬಾ

ಕನ್ನಡ

ಅಗ್ನಿಯೇ ಅಗ್ನಿಯೇ ಇಳಿದು ಬಾ ಅಗ್ನಿಯೇ ಅಗ್ನಿಯೇ ಅಶುದ್ಧವ ದಹಿಸು ಬಾ ನಿನ್ನ ಮುಂದೆ ಜ್ವರ ಜ್ವಾಲೆ ಏಳುವುದು ನಿನ್ನ ಸುತ್ತಲು ಅಗ್ನಿಯ ಕಿಡಿ ಉರಿಯುವುದು||2|| ||ಅಗ್ನಿಯೇ|| ನಿನ್ನ ಮುಂದೆ ವ್ಯಾಧಿಗಳು ನಡುಗುವುದು ನಿನ್ನ ನುಡಿಗೆ ದುಷ್ಟ ಶಕ್ತಿ ಅಡಗುವುದು|2| ||ಅಗ್ನಿಯೇ|| ನಿನ್ನ ರಕ್ತ ಬಂಧ ಮುಕ್ತಗೊಳಿಸಿತು ನಿನ್ನ ರಕ್ತ ಜೀವ ಹೊಳೆ ಹರಿಸಿತು ||ಯೇಸು|| ||ಅಗ್ನಿಯೇ||