ಅತಿ ಶ್ರೇಷ್ಟವಾದ ನಾಮ ಅದು ಯೇಸುವಿನ ನಾಮ ||

ಕನ್ನಡ

ಅತಿ ಶ್ರೇಷ್ಟವಾದ ನಾಮ ಅದು ಯೇಸುವಿನ ನಾಮ || ಅಮೆನ್ ಹಲ್ಲೆಲುಯಾ ಅಮೆನ್ || 1.ಉನ್ನತದಿ ಮಹಿಮೆಯೆಲ್ಲಾ ಯೇಸುವಿಗೆ ಅಮೆನ್ || 2.ಭೂಮಿಯಲ್ಲೂ ಗಗನದಲ್ಲೂ ಮೇಲಾದ ನಾಮ ಯೇಸು || 3.ಅನುದಿನವು ಸರ್ವಜನ ಅಡ್ಡ ಬೀಳುವ ನಾಮ ಯೇಸು || 4.ಕೇಳುವದೆಲ್ಲ ಸಿಕ್ಕುವುದು ಅತಿಶಯ ನಾಮ ಯೇಸು || 5.ಕಷ್ಟಗಳು ಕಣ್ಣೀರು ನೀಗಿಸುವ ನಾಮ ಯೇಸು