ಅತ್ಮನೇ ಆರಾಧನೆ ಪರಿಶುದ್ಧಾತ್ಮನೆ ಆರಾಧನೆ

ಕನ್ನಡ

ಅತ್ಮನೇ ಆರಾಧನೆ ಪರಿಶುದ್ಧಾತ್ಮನೆ ಆರಾಧನೆ ಜೊತೆಗಾರನೆ ನನ್ನ ಮಾಡಲಿಂಗನೆ ಜೀವನಡಿಯೇ ಸಂತೈಸುವಾತನೆ 1.ಒಣಗಿ ಹೋದ ಎಲುಬುಗಳಲ್ಲಿ ಜೀವ ತಂದ ಅತ್ಮನೇ ಸೇನೆಯಾಗಿ ನಿಲ್ಲಿಸಿದ ಪರಿಶುದ್ಧ ಆತ್ಮನೆ 2.ಕೆಂಪು ಸಮುದ್ರವನ್ನು ಸೀಳಿದ ಶುದ್ದ ದೇವರಾತ್ಮನೇ ಬಂಡೆಯ ಸೀಳಿ ನದಿಯನ್ನು ಹರಿಸಿದ ಪರುಶುದ್ದ ಆತ್ಮನೆ 3.ನನ್ ಬಲ ಹೀನತೆಯಲ್ಲಿ ಬಲವನು ತಂದ ದೇವರಾತ್ಮನೆ ನನ್ ಕೈಗಳಿಗೆ ಯುದ್ಧವನ್ನು ಹೇಳಿ ಕೊಡುವ ಆತ್ಮನೆ