ಕನ್ನಡ
ಅದ್ಬುತನೇ ಅದ್ಬುತನೇ ಅದ್ಬುತನೇ ಅದ್ಬುತನೇ ಯೇಸೂ ಅದ್ಬುತನೇ
ಆಶ್ರಿತರ ಬಾಳಿಗೆ ಆನಂದವ ಈವ ಯೇಸೂ ಅದ್ಬುತನೇ
ಎಲ್ಲರೂ ಹಾಡಿರಿ ಕೈತಾಳ ಹಾಕಿರಿ
ಸಂತೋಷದಿಂದಲೇ ಸಂಗೀತ ಹಾಡಿರಿ
1.ಎಂಥೆಂಥಾ ಕಷ್ಟಗಳು ನಮಗೊ ದಗಿದರೂ
ಬಿಡಿಸ್ವ ಯೇಸೂ ಅದ್ಬುತನೇ
ಶೋಧನೆಗಳಾವರಿಸಿ ಹಿಂಸೆಗೊಳಗಾದರೂ
ಕಾಯ್ವನೇಸೂ ಅದ್ಬುತನೇ
ಆಶ್ರಿತರೆಲ್ಲರನೂ ಪೊರೆಯುವ ಯೇಸು ಅದ್ಬುತನೇ
ಲೋಕದ ಅಧಿಪತಿ ಪಿಶಾಚಿಗಿಂತಲೂ ಯೇಸು ಅದ್ಬುತನೇ
2.ಅಲೆಗಳ ಮೇಲೆ ನಡೆದವ ನಮ್ಮ ಯೇಸು ಅದ್ಬುತನೇ
ಕಡು ಬಿರುಗಾಳಿಯ ಅಡಗಿಸಿದಾ ನಮ್ಮ ಯೇಸು ಅದ್ಬುತನೇ
ಜಡಿದರು ಶಿಲುಬೆಯೊಳೂ ಕರ್ತನು
ಪ್ರಾಣವ ಬಿಟ್ಟನಂದು
ಮೂರನೆ ದಿನದೊಳ್ ಮೃತ್ಯುಂಜಯನಾದ ಯೇಸು ಅದ್ಬುತನೇ