ಅನಂದವ ತಂದರೆಸು ಸಂತೋಷ ಉಕ್ಕಿದರೂ

ಕನ್ನಡ

ಅನಂದವ ತಂದರೆಸು ಸಂತೋಷ ಉಕ್ಕಿದರೂ ಹಲ್ಲೆಲೂಯ.. ಹಲ್ಲೆಲೂಯ ಎಂದು ಹಾಡಿ ಪಾಡುವ 1.ಹೊಲದಲ್ಲಿ ಪೈರು ಬಂದರೂ, ಬರದಿದ್ದರೂ ನಾನು ನನ್ನ ಮನೆಯವರು ಯೆಹೋವನನ್ನೇ ಸೇವಿಸುವೆವು 2.ಉಣ್ಣಲು ಆಹಾರ ಇದ್ದರೂ ಇಲ್ಲದಿದ್ದರೂ ತೊಡಲು ವಸ್ತ್ರ ಇದ್ದರೂ ಇಲ್ಲದಿದ್ದರೂ ನೀತಿವಂತನು ನಂಬಿಕೆಯಿಂದ ಬದುಕುವನು 3.ಅಂಜೂರದ ಮರವು ಚಿಗುರಿದರೂ ಚಿಗುರದೆ ಹೋದರೂ ದ್ರಕ್ಷ ಬಳ್ಳಿ ಫಲ ಕೊಟ್ಟರು ಕೊಡದಿದ್ದರೂ ಹಬ್ಬಕೂಕನ ಹಾಗೆ ಯೆಹೋವನಲ್ಲಿ ಸಂತೋಷಿಸುವೆ 4.ಸಾವಿರಾರು ಬಾಧೆಗಳು ನಾನಾಗಿದ್ದರೂ ಇಲ್ಲದಿದ್ದರೂ ಲೋಕವು ನನ್ನನ್ನು ನಿಂದಿಸಿದರೂ ತಳ್ಳಿದರೂ ನೀತಿವಂತನು ಖರ್ಜುರದ ಮರದಂತೆ ಬೆಳೆಯುವನು