ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… //2//

ಕನ್ನಡ

ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… //2// ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… //2// ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… //2// ಪರಿಶುದ್ಧನಾಗೀನಾ ಇರಲು, ಪ್ರತ್ಯೇಕಿಸಿದೆ ಮೊದಲೇ… //2// ಸ್ತುತಿ ನಿನಗೆ…. //4// ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ಮರುಜೀವ ನೀಡಿದ ನನಗೆ,ಕೃಪೆಯಿಂದ ರಕ್ಷಿಸಿರುವೇ… //2// ಸ್ತುತಿ ನಿನಗೆ…. //4// ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ನಿನ್ ಪ್ರೀತಿ ತೋರಿದೆ ನನಗೆ ಉನ್ನತ ಅಭಿಷೇಕದಿಂದ… //2// ಸ್ತುತಿ ನಿನಗೆ…. //4// ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ಕೃಪೆಯಲ್ಲಿ ಐಶ್ವರ್ಯನು ನೀನೇ, ಹೃದಯದ ದೀಪವಾಗಿರುವೇ … //2// ಸ್ತುತಿ ನಿನಗೆ…. //4// ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… //3//