ಅಪ್ಪ ಎಂದು ನಿನ್ನ ಕುಗುವೇ

ಕನ್ನಡ

ಅಪ್ಪ ಎಂದು ನಿನ್ನ ಕುಗುವೇ ಅಮ್ಮ ಎಂದು ನಿನ್ನ ಕರೆಯುವೇ ಡ್ಯಾಡಿ ಎಂದು ನಿನ್ನ ಕುಗುವೇ ಮಮ್ಮಿ ಎಂದು ನಿನ್ನ ಕರೆಯುವೇ ಹೆತ್ತ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವೆ ನನ್ನ ತಂದೆಗಿಂತ ಚನ್ನಾಗಿ ನೋಡಿಕೊಳುವೆ. 1.ನಾನು ಮಲಗಿರುವಾಗ ನನ್ನನ್ನು ನೀನು ಕಾಯುವೆ ನಾನು ನಡೆಯುವಾಗ ಕೈ ಹಿಡಿದು ನೀ ನಡೆಸುವೆ ನಾ ಅಳುತ್ತಿರುವಾಗ ಕಣ್ಣಿರು ನೀ ಒರೆಸುವೆ ನಾನ್ನು ಬಯಪಡುವಾಗ ನನ್ನ ಜೊತೆ ನೀನಿರುವೆ 2.ಅಪ್ಪನಂತೆ ನನ್ನ ಜೊತೆ ನೀ ಮಾತನಾಡುವೆ ನನ್ನ ಬಂದುಗಿಂತ ಹೆಚ್ಚಾಗಿ ಪ್ರೀತಿಸುವೆ ನನ್ನಗಾಗಿ ಎಲ್ಲವನ್ನು ನೀನು ಮಾಡುವೆ ನನ್ನ ಎದುರಾದ ತಂತ್ರವನ್ನು ಮುರಿದು ಹಾಕುವೆ. 3.ಹೊಟ್ಟೆ ನೋಡಿ ಊಟ ಹಾಕುವ ತಾಯಿಯು ನೀನೆ ಅಗತ್ಯವೆಲ್ಲ ಪೂರೈಸುವ ತಂದೆಯು ನೀನೆ ಯಹೊವ ಯೀರೆ ಎಂದು ಹೇಳಿ ನಿನ್ನ ಹೋಗಳುವೆ ನನ್ನ ಅಗತ್ಯವೆಲ್ಲ ಪೂರೈಸುವ ತಂದೆಯೂ ನೀನೆ