ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು

ಕನ್ನಡ

ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು ಅಭಿಷೇಕೀಸು… //2// ನಿನ ಭಕ್ತಿ ಮಾಡಲು ಶಕ್ತಿ ಬೇಕು… //2// ನಿನ್ ಆತ್ಮದಿಂದ ಅಭಿಷೇಕೀಸು… //2// ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು ಅಭಿಷೇಕೀಸು… ಬರಿದಾದ ಪಾತ್ರೆಯೂ, ನಾನು ಸ್ವಾಮಿ… //2// ನಿನ್ ಆತ್ಮದಿಂದ ನನ ತುಂಬಿಸು. ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು ಅಭಿಷೇಕೀಸು… ಸೇವೇಗೆ ಬಲವು, ಸಾಕ್ಷಿಗೆ ಬಲವು… //2// ನಿನ್ ಆತ್ಮದಿಂದ ಅಭಿಷೇಕೀಸು. ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು ಅಭಿಷೇಕೀಸು… ನಿನ ಸೇವೆ ಮಾಡಲು ದರ್ಶನ ಬೇಕು… //2// ನಿನ್ ಆತ್ಮದಿಂದ ದಯಾಪಾಲಿಸು… //2// ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು ಅಭಿಷೇಕೀಸು… //4//