ಕನ್ನಡ
ಅಪ್ಪ ನಾ ನಿನ್ನ ನೋಡುವೆ ಡ್ಯಾಡಿ
ನಾ ನಿನ್ನ ಸ್ತುತಿಸುವೆ (2)
ಯೇಸು ಅಪ್ಪ ನಾ ನಿನ್ನ ನೋಡುವೆ
1.ಮಾರ್ಗವೂ ನೀನೇ ಸತ್ಯವು ನೀನೇ (2)
ನೀನೇ ನನ್ ಜೀವವಯ್ಯಾ (2)- ಅಪ್ಪ
2.ತಂದೆಯು ನೀನೆ ತಾಯಿಯು ನೀನೆ
ನಾ ನಿನ್ನ ಮುದ್ದು ಮಗು (2)- ಅಪ್ಪ
3.ಒಳ್ಳೇ ಕುರುಬ ನೀನಲ್ಲವೋ
ನಾ ನಿನ್ನ ಕುರಿ ಮರಿಯೂ (2)- ಅಪ್ಪ