ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ

ಕನ್ನಡ

ಅಪ್ಪಾ ಪಿತನೇ ಪ್ರೀತಿ ಸ್ವರೂಪನೇ ಒಲುಮೆಯ ರಕ್ಷಕನೇ ಆತ್ಮನದವನೇ 1.ಅಲ್ಲೆಲ್ಲೂ ನಡೆದೆ ದಿಕ್ಕಿಲ್ಲದಲೆದೆ ನನ್ನನ್ನು ಹುಡುಕಿ ಬಂದೆ ಮಾಡಿಲಲ್ಲಿ ಮಲಗಿಸಿ ಮುಖದಲ್ಲಿ ಮುದ್ದಿಟ್ಟು ನೆರಳಾಗಿ ನಿಂತಿರುವೆ ಸ್ತೋತ್ರ ನಿನಗೆ ಸ್ತೋತ್ರ 2.ದೀನನಾಗಿದ್ದು ತುರಡಿ ನಡೆದು ನನ್ನನ್ನು ನೆನಸಿರುವೆ ಕದಲದಿರು ಎಂದು ಕಣ್ಣೀರ ಒರೆಸಿ ಕೈ ಹಿಡಿದು ನಡೆಸಿರುವೆ ಸ್ತೋತ್ರ ನಿನಗೆ ಸ್ತೋತ್ರ ಹೊಲಸಾದ ಕೆಸರಲ್ಲಿ ಬಾಳುತ್ತ ಬಂದೆ ಮೇಲಕ್ಕೆ ತೆಗೆದಿರುವೆ ಕಲ್ವಾರಿ ರಕ್ತದಿ ನನ್ನನ್ನು ತೊಳೆದು ಕೈಚಾಚಿ ಅಪ್ಪಿರುವೆ ಸ್ತೋತ್ರ ನಿನಗೆ ಸ್ತೋತ್ರ 4.ಹಗಲೂ ರಾತ್ರಿ ಜೊತೆಲ್ಲೆ ಇದ್ದು ಎಂದೇ ದೂ ಕಾಯ್ವವನೇ ಮರೆಯದ ದೇವ ಮಾರ್ಪಾಡಾದ ರಾಜ ಮಹಿಮೆಗೆ ಪಾತ್ರನು ನೀ ಸ್ತೋತ್ರ ನಿನಗೆ ಸ್ತೋತ್ರ 5.ಒಂದನ್ನೇ ಬೇಡಿ ಅದನ್ನೇ ನಾ ಬಯಸಿ ಆಸಕ್ತಿಯಿಂದಿರುವೆ ಜೀವಂತ ದಿನವೆಲ್ಲ ನಿನ್ನಲ್ಲಿ ನೆಲೆಸಿ ಸೇವೇಯ ಮಾಡುವೆನು ಸ್ತೋತ್ರ ನಿನಗೆ ಸ್ತೋತ್ರ