ಅಬ್ರಹಾಮನ ಕರೆದಾತನು

ಕನ್ನಡ

ಅಬ್ರಹಾಮನ ಕರೆದಾತನು ನಂಬಿಗಸ್ತನಾದ ದೇವರು ಅಬ್ರಹಾಮನ ದೇವರೆ ಇಸಾಕನ ದೇವರೆ ಯಾಕೋಬಿನ ದೇವರೆ ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ಅಬ್ರಹಾಮನನ್ನು ಕರೆದು ಆಶ್ರಿವಾದವ ಮಾಡಿದೆ ನಿನ್ನನ್ನು ಹೆಚ್ಚಿಸುವ ಸರ್ವಶಕ್ತನಾದ ದೇವರೆಂದೆ ನಾ ಬದುಕಿರುವ ಕಾಲವೆಲ್ಲ ಇನ್ನು ಹೆಚ್ಚಾಗಿ ಹೆಚ್ಚಾಗಿ ಹೆಚ್ಚುವೆನು ಆರಾಧನೆ ಆರಾಧನೆ ಆರಾಧನೆ ಆರಾಧನೆ 2.ಯೆಹೋಶುವನನ್ನು ಕರೆದು ವಾಗ್ದಾನವ ಮಾಡಿದೆ ನನ್ನ ಜೀವಮಾನ ಕಾಲವೆಲ್ಲ ನಿನ್ನ ಜಯಿಸುವರು ಇಲ್ಲವೆಂದೆ ನಾ ಬದುಕಿರುವ ದಿನವೆಲ್ಲ ಶತ್ರುಗಳು ನನ್ನನ್ನು ಜಸುವುದಿಲ್ಲ ಆರಾಧನೆ ಆರಾಧನೆ ಆರಾಧನೆ ಆರಾಧನೆ