ಅಭಿಷೆಕಿಸು ಯೇಸು ಅಭಿಷೆಕಿಸು

ಕನ್ನಡ

ಅಭಿಷೆಕಿಸು ಯೇಸು ಅಭಿಷೆಕಿಸು ನನ್ನನ್ನು ನೀನು ಅಭಿಷೆಕಿಸು ಅಭಿಷೆಕಿಸು ಯೇಸು ಅಭಿಷೆಕಿಸು ಪರಿಶುದ್ಧ ಆತ್ಮನಿಂದ ಅಭಿಷೆಕಿಸು ಹಲ್ಲೇಲೂಯಾ ಹಲ್ಲೇಲೂಯಾ 1.ಭಾರತ ದೇಶಕ್ಕಾಗಿ ಗೋಳಾಡಲು ಪೌಳಿಯಾ ಒಡಕಿನಲ್ಲಿ ನಾ ನಿಲ್ಲಲು ಅಗ್ನಿಯ ಆತ್ಮನಿಂದ ಅಭಿಷೆಕಿಸು 2.ನಾ ಹೋಗಲು ಸುವಾರ್ತೆನಾ ಸಾರಲು ಆತ್ಮಗಳ ನಾ ಆಕರ್ಷಿಸಲು ಜ್ಞಾನದ ಆತ್ಮನಿಂದ ಅಭಿಷೇಕಸು 3.ಮುರಿದಂತೆ ಸಂಬಂಧ ಕಟ್ಟಲ್ಪಡಲು ದೂರಹೋದ ಜನರ ನಿನ್ ಬಳಿತರಲು ಪ್ರೀತಿಯಾ ಆತ್ಮನಿಂದ ಅಭಿಷೇಕಿಸು