ಅಭಿಷೇಕಿಸುವ ನನ್ನ ಯೇಸು- ಎನ್ನ ಆಧರಣೆ ಕರ್ತನೇಸು

ಕನ್ನಡ

ಅಭಿಷೇಕಿಸುವ ನನ್ನ ಯೇಸು- ಎನ್ನ ಆಧರಣೆ ಕರ್ತನೇಸು ನೀ ನನ್ನೋಳೂ ನಾ ನೀನ್ನೋಳೂ ಹರ್ಷಿಸುವೆ ಉಲ್ಲಾಸಿಸುವೇ 1.ಅದ್ಬುತನಾಥನೆ ಯೇಸು ಆಲೋಚನೆ ನೀಡುವ ಕಾರ್ತಾ ಎನ್ನ ಮೇಲೆ ಕಟಾಕ್ಷವಿಟ್ಟು ರಮ್ಯ ವಾಗಿ ನಡೆಸುವನು 2.ಕುರುಬನು ಗುರುವರನೇಸು – ಎನ್ ಹೃದಯದ ಆನಂದ ನೀನೇ ಪರವಶದಿಂ ನಾ ಪಾಡುವೆ ಪರಿಶುದ್ದನ ಸುತ್ತಿಸುವೆ ನಾ 3.ಉನ್ನತ ನಾದವನೇಸು – ಎನ್ ಆತ್ಮದ ಆಪ್ತಾನು ಯೇಸು ಎಂದೆಂದಿಗೂ ಪಾಲಿಸುವಾ ಮಿತ್ರನನ್ನೂ ಸ್ತುತಿ ಸ್ತುತಿಸುವೆನು