ಅಮೂಲ್ಯವಾದ ಕಾಣಿಕೆ

ಕನ್ನಡ

ಅಮೂಲ್ಯವಾದ ಕಾಣಿಕೆ ತನ್ನಿರಿ ಯೇಹೋವ ಸನ್ನಿದಿಗೆ ಆತನ ಪಾದಕ್ಕೆ ಅಡ್ಡಬಿದ್ದು ಸ್ತೋತ್ರಮಾಡಿ ಸ್ತೋತ್ರ ಮಾಡಿ ಸಮರ್ಪಿಸುವಾ ಕಾಣಿಕೆ ಕಾಣಿಕೆ, ಕಾಣಿಕೆ, ಆಶೀರ್ವದಿಸು ನಮ್ಮಕಾಣಿಕೆ ಕಾಣಿಕೆ, ಕಾಣಿಕೆ, ಸ್ವೀಕರಿಸು ನಮ್ಮ ಕಾಣಿಕೆ 1.ಹತ್ತರಲ್ಲ್ಲಿ ಒಂದು ಪಾಲನ್ನು ಅಬ್ರಹಾಮ ದೇವರಿಗೆ ಕೊಟ್ಟನು ಹಾಲು ಜೇನು ಹರಿಯುವ ದೇಶ ತನ್ನ ಸಂತತಿಗೆ ಕೊಟ್ಟನು -ಕಾಣಿಕೆ 2.ಬೆಲೆಯ ಪ್ರಥಮ ಫಲದಿಂದ ಯೆಹೋವನನ್ನು ಸನ್ಮಾನಿಸು ನಿನ್ನ ಪೈರು ಸವೃದ್ದಿ ಮಾಡಿ ನುಂಗುವ ಹುಳದಿಂದ ತಪ್ಪಿಸುವನು 3.ದೇವರ ಆಜ್ಞೆ ಕೈಗೊಳ್ಳುವವರೆ ಆತನ ಹಿಂಬಲ ಮುಂಬಲಾಗುವನು ಪರಲೋಕ ತೆರೆದು ಸುವರವ ಸುರಿಸಿ ನಿನ್ನ ಕಣಜದಿಂದ ತುಂಬಿಸುವನ -ಕಾಣಿಕೆ