ಅಯ್ಯಾ ಯೇಸಯ್ಯಾ ನನ್ ಜೀವಧಾರೆ ನೀನಯ್ಯಾ (2)

ಕನ್ನಡ

ಅಯ್ಯಾ ಯೇಸಯ್ಯಾ ನನ್ ಜೀವಧಾರೆ ನೀನಯ್ಯಾ (2) 1. ನನ್ನ ಶಿಲುಬೆಯನ್ನೇ ಹೊರುವೆನಯ್ಯಾ ಕಲ್ಲಾಗಲಿ ಮುಳ್ಳಾಗಲಿ ನಾ ಸಗುವೆನಯ್ಯಾ ನಿನ್ ಪ್ರೀತಿ ಇಲ್ಲದೆ ಜೀವಿಸೆನಯ್ಯ ನೀನಿಲ್ಲದೆ ಈ ಜೀವ ಇಲ್ಲಯ್ಯಾ 2. ನನ್ನ ಪ್ರಾರ್ಥನೆ ಕೇಳುವಾತನೆ ನನ್ ಕೂಗನ್ನೇ ಆಲಿಸುವಾತನೆ ನನ್ ದುಖಃವ ಸಹಿಸುವಾತನೆ ಕಣ್ಣೀರೆಲ್ಲಾ ಒರೆಸುವಾತನೆ 3. ಪರಲೋಕ ರಾಜ್ಯವನ್ನು ಪಡೆದು ನೀ ಬರುವಾಗ ನನ್ನನ್ನು ಸೆರಿಸಿಕೊಳ್ಳಯ್ಯಾ ಪಾಪಿ ಎಂದು ನನ್ನ ತಳ್ಳದೆ ನೀನು ಕರುಣಿಸಿ ಕಾಪಾಡಯ್ಯಾ