ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್

ಕನ್ನಡ

ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್ ಅಸಾಧ್ಯವೂ ಒಂದೂ ಇಲ್ಲಾ ಸಕಲವ ಸೃಷ್ಟಿಸಿ ಆಳ್ವೀಕೆ ಮಾಡ್ವವನೆ – ಅಸಾಧ್ಯವೂ 1.ಸ್ತುತಿ ಸ್ತೋತ್ರ ಆರಂಭಿಸಲು ವೈರಿಗಳು ತಮ್ಮೊಳಗೆ ಹೊಡೆದಾಡಿ ಸತ್ತು ಹೋದರು ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ – ಅಸಾಧ್ಯವೂ 2.ಸುಂಧರ ದ್ವಾರದಲ್ಲಿ ಹುಟ್ಟು ಕುಂಟನೊಬ್ಬ ನಡೆದನು ಯೇಸು ನಾಮದಿ – ಅಸಾಧ್ಯವೂ 3.ಕೋಲು ಬರಿಗೈಲಿ ಹೊಟ್ಟೆ ಪಡಿಗಾಗಿ ಹೋದ ಯಕೊಬನ ಹೆಚ್ಚಿಸಿದೆ ಎಲ್ಲಾ ಸಾಧ್ಯ ನಿಮಗೆಲ್ಲಾ ಸಾಧ್ಯ – ಅಸಾಧ್ಯವೂ 4.ಕಣ್ಣೀರನ್ನು ಕಂಡು ಸ್ಮಶಾನಕ್ಕೆ ಹೋದವನ ಜೀವದಿಂದ ಎಬ್ಬಿಸಿದ ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ – ಅಸಾಧ್ಯವೂ