ಆ ಹಲ್ಲೆಲೂಯಾ ಆ ಹಾಲ್ಲೆಲೂಯಾ

ಕನ್ನಡ

ಆ ಹಲ್ಲೆಲೂಯಾ ಆ ಹಾಲ್ಲೆಲೂಯಾ ಸರ್ವಶಕ್ತನು ಅಳುವನು ಆ ಹಾಲ್ಲೆಲೂಯಾ ಶುದ್ಧನೆ ಶುದ್ಧನೆ ಸರ್ವಶಕ್ತ ದೇವನೆ ನೀನೆ ಯೋಗ್ಯನು ನೀನೆ ಯೋಗ್ಯನು ನನ್ ಸ್ತುತಿಗಳಿಗೆ ಯೇಸುವೆ ಸರ್ವಶಕ್ತ ದೇವನೆ ಪರಿಶುದ್ಧನೆ ಪರಿಶುದ್ಧನೆ ಅಮೆನ್ ಆ ಹಲ್ಲೆಲೂಯಾ ಆ ಹಾಲ್ಲೆಲೂಯಾ ಸರ್ವಶಕ್ತನು ಅಳುವನು ಆ ಹಾಲ್ಲೆಲೂಯಾ