ಆಗುತ್ತೆ ಎಲ್ಲಾ ಆಗುತ್ತೆ (2)

ಕನ್ನಡ

ಆಗುತ್ತೆ ಎಲ್ಲಾ ಆಗುತ್ತೆ (2) ನಿನ್ನಿಂದಲೆ ಎಲ್ಲಾ ಆಗುತ್ತೇ (2) ನಿನ್ನಿಂದ ಆಗದ ಕಾರ್ಯವು ಒಂದೂ ಇಲ್ಲಾ ನಿನ್ನಿಂದ ಎಲ್ಲಾ ಆಗುತ್ತೇ (2) ||ಆಗುತ್ತೇ|| ಹಲ್ಲೆಲೂಯಾ 1.ಹೇಳಲು ಅಸಾಧ್ಯವಾದ ಅದ್ಬುತ ಮಾಡವವ ನೀನೆ ||ಅಯ್ಯಾ ನೀನೆ|| ಎಣಿಸಲು ಅಸಾಧ್ಯವಾದ ಅತಿಶಯ ಮಾಡುವವನೀನೆ ಅಯ್ಯಾ ನೀನೆ (2) ||ಹೇಳಲು|| ಅಪ್ಪಾ ನಿನಗೆ ಸ್ತೋತ್ರ ಯೇಸುವೆ ನಿನಗೆ ಸ್ತೋತ್ರ (2) ||ನಿನ್ನಿಂದ|| ||ಆಗುತ್ತೇ|| 2.ಅಡವಿಯಲ್ಲಿ ನದಿಗಳ ಹರಿಸುವಾತನು ನೀನೆ ||ಅಯ್ಯಾ ನೀನೆ (2) ಅರಣ್ಯದಲ್ಲಿ ರ್ಮಾಗ ಸಿದ್ದಪಡಿಸುವವನೂ ನೀನೆ ||ಅಯ್ಯಾ ನೀನೆ (2) ಅಪ್ಪಾ ನಿನಗೆ ಸ್ತೋತ್ರ ಯೇಸುವ ನಿನಗೆ ಸ್ತೋತ್ರ (2)||ನಿನ್ನಿಂದ|| ಆಗುತ್ತೇ|| 3.ನನ್ನ ವಿಷಯಗಳನ್ನು ಪೂರೈಸುವಾತನು ನೀನೆ ||ಅಯ್ಯಾ ನೀನೆ|| ನನಗಾಗಿ ಎಲ್ಲಾವ ಮಾಡಿ ಮುಗಿಸುವಾತ ನೀನೆ ||ಅಯ್ಯಾ ನೀನೆ|| ಅಪ್ಪಾ ನಿನಗೆ ಸ್ತೋತ್ರ ಯೇಸುವ ನಿನಗೆ ಸ್ತೋತ್ರ (2) ||ನಿನ್ನಿಂದ|| ಆಗುತ್ತೇ